Anuraga Matrimony Blog

0

ಕನ್ಯಾದಾನವಲ್ಲ – ಅದು ಕನ್ಯಾ ಆಧಾನ

Facebook  (ಫೇಸ್ ಬುಕ್ ) ನಲ್ಲಿ ಕಂಡ ಒಂದು ಅಂಕಣ. ಕನ್ಯಾದಾನವಲ್ಲ – ಅದು ಕನ್ಯಾ ಆಧಾನ. ಅದು ಯಾವ ಕಾರಣದಿಂದ ಬಂತು ಎನ್ನುವುದೇ ಆಶ್ಚರ್ಯ! ಕನ್ಯೆಯು ದಾನ ಕೊಡುವ ವಸ್ತುವಲ್ಲ. ಅಲ್ಲಿ ಆಧಾನ ಎಂದಿದೆ. ಅಂದರೆ ವರನಲ್ಲಿ ರಕ್ಷಣೆಗಾಗಿ ನೀಡುವುದು ಎಂದು ಅರ್ಥವಾಗುತ್ತದೆಯೇ ವಿನಃ ದಾನವಾಗುವುದಿಲ್ಲ....

0Shares
1

ಅಮೇರಿಕಾದ ವರ ಬೇಕೇ …….. ಈ ಕೆಲವು ವಿಚಾರ ನಿಮಗೆ ತಿಳಿದಿರಲಿ.

ಅಮೇರಿಕಾ ಅಮೇರಿಕಾ … ಎಂದು ಚಡಪಡಿಸುವ (ವಧು) ಕನ್ಯಾ ಪೋಷಕರೇ, ಅಮೇರಿಕಾದಲ್ಲಿರುವ ಹುಡುಗರನ್ನು ಒಪ್ಪಿಕೊಳ್ಳುವ ಮೊದಲು ಈ ವಿಚಾರಗಳನ್ನು ಅವಲೋಕಿಸಿ ಮುಂದುವರೆಯಿರಿ… ಟ್ರಂಪ್ ಅಂಕಲ್ ಅಮೇರಿಕಾದ ವೀಸಾ ವಿಷಯದಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದಾರೆ. ಅವರ ದೇಶವನ್ನು ಕಾಪಾಡಲು ಹಲವು ಮಾರ್ಪಾಡುಗಳನ್ನು ಮಾಡಿದ್ದಾಗಿ ಅನುಮೋದಿಸಿದ್ದಾರೆ, ಇದು ವಲಸಿಗರ ಮೇಲೆ...

0Shares
2

ಭಾವಚಿತ್ರ (ಫೋಟೋ) : ವಧು – ವರರ ಅನ್ವೇಷಣೆಯಲ್ಲಿ ಮಹತ್ವದ ಪಾತ್ರ

ಮಿತ್ರರೇ, ವಧು ವರಾನ್ವೇಷಣೆಯಲ್ಲಿ  ಹುಡುಗ / ಹುಡುಗಿಯರಿಗೆ ಒಳ್ಳೆಯ ಪರಿಣಾಮವನ್ನು ಬೀರುವಂತೆ ಮಾಡುವುದರಲ್ಲಿ ಮೊದಲನೆಯದು ಅವರ ಭಾವಚಿತ್ರ. ಎಷ್ಟೇ ವಿದ್ಯಾವಂತರಿರಬಹುದು, ಒಳ್ಳೆಯ ಉದ್ಯೋಗದಲ್ಲಿರಬಹುದು, ಒಳ್ಳೆಯ ನಡವಳಿಕೆ ಇರಬಹುದು, ಆದರೆ, ಫೋಟೋದಲ್ಲಿ ಲಕ್ಷಣವಾಗಿ ಕಾಣದಿದ್ದಲ್ಲಿ ತಮ್ಮ ಮೊದಲ ಅನಿಸಿಕೆ ( ಫಸ್ಟ್ ಇಂಪ್ರೆಷನ್) ಭಿನ್ನವಾಗುವುದು. ಎಲ್ಲರೂ ಸ್ಪುರದ್ರೂಪಿಗಳಲ್ಲಾ ನಿಜ,...

0Shares
1

ವಾಟ್ಸ್ ಆಪ್ ನಲ್ಲಿ ವಧು ವರರನ್ನು ಹುಡುಕುವವರಿಗೆ ಕೆಲವು ಸಲಹೆಗಳು.

ಮಿತ್ರರೇ, ವಾಟ್ಸ್ ಆಪ್ ಹೆಚ್ಚಾಗಿ ಒಬ್ಬರನ್ನೊಬ್ಬರು ಸಂಪರ್ಕಿಸಲು / ವ್ಯವಹರಿಸಲು / ವಿಷಯ ವಿನಿಮಯ ಮಾಡಲು ಸಾಮಾಜಿಕ ಜಾಲತಾಣದಲ್ಲಿ ಸೂಕ್ತವಾದ ಆಪ್. ವ್ಯವಹಾರ ಮಾಡಲೂ ಇದರಲ್ಲಿ ಸುಲಭ ಉಪಾಯಗಳಿವೆ. ಆದರೆ ವಧು ವರಾನ್ವೇಷಣೆ ಮಾಡುವಾಗ ಕೆಲವು ನಿಯಮಗಳನ್ನು ನೀವೂ ಪಾಲಿಸಬೇಕು ಹಾಗು ಕೆಲವು ಷರತ್ತುಗಳಿಗೆ ಬದ್ದರಾಗಬೇಕಾಗುತ್ತದೆ. ಗ್ರೂಪ್...

0Shares
0

ಫೇಸ್ ಬುಕ್ ನಲ್ಲಿ ವಧು-ವರರನ್ನು ಹುಡುಕುವವರಿಗೆ ಕೆಲವು ಸಲಹೆಗಳು.

ಮಿತ್ರರೇ, ಫೇಸ್ ಬುಕ್ ನಲ್ಲಿ ವಧು-ವರಾನ್ವೇಷಣೆ ಮಾಡುವುದು ಸುಲಭ ಹಾಗು ಉಚಿತ. ಮದುವೆಯ ವಿಚಾರವಾಗಿ ಇಲ್ಲಿ ಹಲವು ಗ್ರೂಪ್ ಗಳು ಚಾಲ್ತಿಯಲ್ಲಿ ಇವೆ ಹಾಗು ಉಚಿತ ಮಾಹಿತಿಯನ್ನು ನೀಡಲು ಸಹಾಯಕವಾಗಿದೆ. ಇಂತಹಾ ಸೋಶಿಯಲ್ ಮೀಡಿಯಾಗಳ ವಿಸ್ತಾರ, ವೇಗ ಹಾಗು ಶಕ್ತಿ ಅದ್ಬುತ. ತ್ವರಿತವಾದ ಫೀಡ್ ಬ್ಯಾಕ್, ಟೀಕೆ,...

0Shares
0

ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡು…….

ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡು..ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡ್ ಅಪ್ಪೋ….ರಿಮ್ಯಾಂಡು…. ಟಕ್…  ಸುಧಾ : ಅಯ್ಯೋ.. ಹಾಳಾದ್ದು ಕರೆಂಟು ಹೋಯಿತುವಿಕ್ಕಿ : ಇಲ್ಲಾಮ್ಮ. ಕರೆಂಟು ಇದ್ಯಲ್ಲಾ.ಸುಧಾ : ಮತ್ತೇ ರೇಡಿಯೋ ಅಫ್ ಆಯ್ತಲ್ಲಾ !!!ವಿಕ್ಕಿ : ನಾನೇ ಆಫ್ ಮಾಡದೆ.ಸುಧಾ : ಯಾಕೋ ಅಷ್ಟು...

0Shares
0

ಮದುವೆಯಾಗುವವರ ದೃಷ್ಟಿಕೋನದಲ್ಲಿ

  ಮದುವೆಯಾಗಲು ಅನೇಕರು ಉತ್ಸುಕರಾಗಿರುತ್ತಾರೆ. ಆದರೆ ಮದುವೆಯಾದ ನಂತರ ಬರುವ ಹೊಣೆಗಾರಿಕೆ ಕುರಿತು ಅವರು ಯೋಚಿಸಿರುವುದೇ ಇಲ್ಲ. ಹೇಗೋ ಆಗತ್ತೆ ಎಂದು ಹೇಳಿಕೊಂಡು ಅವನ್ನು ತಳ್ಳಿ ಹಾಕಿ ಬಿಟ್ಟಿರುತ್ತಾರೆ. ಮದುವೆಯಾದ ಕೆಲವು ದಿನಗಳ ನಂತರ ಹೀಗೆ ತಳ್ಳಿಹಾಕಿದವೇ ಬೃಹದಾಕಾರವಾಗಿ ಎದುರು ನಿಲ್ಲುತ್ತವೆ. ಆದುದರಿಂದ ಕಲ್ಪನಾಲೋಕದಲ್ಲಿಯೇ ವಿಹರಿಸದೆ, ವಾಸ್ತವಿಕತೆಯನ್ನು...

0Shares
5

ಮಕ್ಕಳಿಗೆ ಬಾಳಸಂಗಾತಿ ಹುಡುಕುತ್ತಿರುವ ಪೋಷಕರಿಗೆ ಸಲಹೆ.

ಬಾಳ ಸಂಗಾತಿ ಹೇಗಿರಬೇಕು? ಈ ಪ್ರಶ್ನೆಗೆ ಪೋಷಕರ ದೃಷ್ಟಿಕೋನವೇ ಬೇರೆ, ಮದುವೆಯಾಗುವವರ ದೃಷ್ಟಿಕೋನವೇ ಬೇರೆ. ಅನೇಕ ವೇಳೆ ನಾವೇನು ಹೀಗೇ ಆಡಿದೆವಾ? ಎಂದು ಪೋಷಕರು ಕೇಳುತ್ತಾರೆ ಎಂದು ಮಕ್ಕಳು ಅಲವತ್ತುಕೊಳ್ಳುತ್ತಾರೆ! ನಮ್ಮ ಕಾಲ ಬೇರೆ, ಈಗಿನ ಕಾಲ ಬೇರೆ. ಅಂದಿನ ಅಗತ್ಯಗಳು, ಅಂದಿನ ನಿಯಮಗಳು ಇಂದಿಗೂ ಅನ್ವಯವಾಗುತ್ತವೆ...

0Shares
2

ಮಕ್ಕಳಿಗೆ ಸೂಕ್ತ ಮದುವೆಯ ವಯಸ್ಸು ಏನು?? ಪೋಷಕರಿಗೆ ಕಿವಿಮಾತು

ಮಕ್ಕಳು ಮದುವೆ ವಯಸ್ಸಿಗೆ ಬಂದರು ಎಂದರೆ ಅದೇನೋ ಸಂಭ್ರಮ. ಅವರಿಗೆ ಮದುವೆ ಮಾಡಿಬಿಟ್ಟರೆ, ಜೀವನದಲ್ಲಿ ಸಂತಸ, ನೆಮ್ಮದಿಗಳ ಹೊಳೆ ಹರಿಯುವುದು ಎನ್ನುವ ಆಸೆ. ಮದುವೆ ವಯಸ್ಸು ಎನ್ನುವ ವಿಷಯದಲ್ಲಿ ಅನೇಕ ಪೋಷಕರಲ್ಲಿ ಗೊಂದಲಗಳಿವೆ. ಹೆಣ್ಣು ಮಕ್ಕಳ ವಿಷಯದಲ್ಲಿಯಂತೂ ಹಲವು ಪೋಷಕರು ಹಳೆಯ ಗುಂಗಿನಲ್ಲೇ ಇದ್ದಾರೆ. ಭಾವನಾತ್ಮಕವಾಗಿ  ಬ್ಲಾಕ್...

0Shares
30

Statistics of Brahmin Brides and Grooms

ಬ್ರಾಹ್ಮಣ ಸಮುದಾಯದಲ್ಲಿ ವಧು ವರರ ಹೊಂದಾಣಿಕೆಯ ಸಮಸ್ಯೆ ಅತ್ಯಂತ ಕಷ್ಟಕರ ಪರಿಸ್ತಿತಿಯನ್ನು ಎದುರಿಸುತ್ತಿದೆ. ಕೆಲವು ಅಂಕೀ ಅಂಶಗಳನ್ನು ಪರಿಗಣಿಸಿದರೆ ಇಂದು ೪೦% ಯುವಕರಲ್ಲಿ ಮದುವೆಯು ಸಾಧ್ಯಾವಾಗುವುದಿಲ್ಲವೆಂದೆನಿಸುತ್ತದೆ. ಪರಿಹಾರಗಳನ್ನು ಸೂಚಿಸಲು ಇಂದು ಸಮುದಾಯದ ಮಠಾಧೀಶರುಗಳು, ಹಿರಿಯರು, ಮುಖಂಡರುಗಳು ದಾರಿ ತೋರದೆ ಚಿಂತಾಕ್ರಾಂತರಾಗಿದ್ದಾರೆ.    

0Shares